Wednesday, February 2, 2011

ಇಂತಿ ನಿಮ್ಮ ನೈದಿಲೆ

ಚುಕ್ಕೆ ಇಡುತ್ತ ಹೋದಂತೆಲ್ಲ
ಅವು ಒಂದನ್ನೊಂದು 
ಸೇರಿ ಚಿತ್ತಾರವಾದಂತೆ ಭಾಸವಾಗುತ್ತಿವೆ...
ಚುಕ್ಕೆ ಚಿತ್ತಾರದೊಳಗೆ, ಒಂದೊಂದೂ ನೆನಪಿನ ಗೊಂಚಲು... 

ಕಾಯುತ್ತೀರಲ್ಲಾ? 

- MAYGIRL 

7 comments:

  1. ಓಹ್‌ ವೆಲ್‌ಕಮ್‌ ಲೀ..... ಬೇಗ ಪೋಸ್ಟ್‌ ಹಾಕು ಮತ್ತೆ.... :)

    ReplyDelete
  2. ಮಸ್ತ್ ಸಾಲುಗಳು...

    ಮುಂದುವರೆಸಿರಿ... ಜೈ ಹೊ !

    ReplyDelete
  3. ಥ್ಯಾಂಕ್ಯು ಸರ್...
    ನಾನಿನ್ನು ಈಗಷ್ತೇ ಬ್ಲಾಗ್ ಕಡೆಗೆ ಹೆಜ್ಜೆ ಹಾಕಿದಿನಿ ಹಾಗೂ ಬರೆಯುವ ಪ್ರಯತ್ನ ಮಾಡ್ತಿದಿನಿ...

    ReplyDelete
  4. ಥ್ಯಾಂಕ್ಯು ಅಕ್ಕ. . . .
    i will try my best to write

    ReplyDelete
  5. ಸರಿ, ಕಾಯ್ತೀವಿ.. ಬರೀರಿ..

    ReplyDelete
  6. ಒಂದನ್ನೊಂದು ಸೇರಿದಾ ಚಿಕ್ಕೆಯ ಚಿತ್ತಾರದ ನೆನಪುಗಳು "ನೈದಿಲೆ"ಯಲ್ಲಿ ಮತ್ತೆ ಮತ್ತೆ ಮೂಡಿಬರಲಿ........ ಬ್ಲಾಗ್ ಪ್ರಪಂಚಕ್ಕೆ ಸ್ವಾಗತಪ್ಪಿ...

    ReplyDelete